ಟೋಪೋಗ್ರಫಿ (ಸ್ಥಳ ವರ್ಣನೆ)ಯು ಭೂಮಿ,ಚಂದ್ರ ಹಾಗೂ ಇತರ ಗ್ರಹ,ಕ್ಷುದ್ರಗ್ರಹ ಮತ್ತು ಇತರ ಖಗೋಳ ವಸ್ತುಗಳ ಮೇಲ್ಮೈ ಲಕ್ಷಣಗಳ ಅಧ್ಯಯನದ ಭೌಗೋಳಿಕ ವಿಷಯವಾಗಿದೆ.